Read Anywhere and on Any Device!

Special Offer | $0.00

Join Today And Start a 30-Day Free Trial and Get Exclusive Member Benefits to Access Millions Books for Free!

Read Anywhere and on Any Device!

  • Download on iOS
  • Download on Android
  • Download on iOS

ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse

ತೀ. ನಂ. ಶ್ರೀಕಂಠಯ್ಯ T.N. Shrikantaiah
4.9/5 (17568 ratings)
Description:‘ಭಾರತೀಯ ಕಾವ್ಯಮೀಮಾಂಸೆ’: ಒಂದು ‘ಆಚಾರ್ಯತ ಕೃತಿ’ ತೀ. ನಂ. ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯಮೀಮಾಂಸೆ’, ಅದರ ಮುನ್ನುಡಿಯಲ್ಲಿ ಶ್ರೀ ಕುವೆಂಪು ಅವರು ಕರೆದಿರುವಂತೆ ಒಂದು ‘ಆಚಾರ್ಯಕೃತಿ’. ಭಾರತೀಯ ಕಾವ್ಯಮೀಮಾಂಸೆಯ ವಿಚಾರವನ್ನು ಕುರಿತು ಕನ್ನಡದಲ್ಲಿ ಇಷ್ಟು ಸಂಗ್ರಾಹಕವೂ, ಸರಳವೂ, ಪ್ರಮಾಣಭೂತವೂ ಆದ ಕೃತಿ ಇದುವರೆಗೂ ಬಂದಿಲ್ಲ ಎನ್ನುವುದಷ್ಟೆ ಅಲ್ಲ, ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಇನ್ನು ಮುಂದೆ ನಡೆಯಬೇಕಾದ ಕಾರ್ಯದ ಹರಹು ಎಷ್ಟೆಂಬುದರ ಕಡೆಗೆ ಮಾರ್ಗದರ್ಶಕವೂ ಆದ ಕೃತಿ ಎಂಬ ಅರ್ಥದಲ್ಲಿ ಇದು ಇಂದಿಗೂ ‘ಆಚಾರ್ಯ ಕೃತಿ’ಯಾಗಿಯೇ ನಿಂತಿದೆ. ಈ ಕೃತಿ ರಚಿತವಾದದ್ದು ೧೯೪೨ರಲ್ಲಿ; ಪ್ರಕಟವಾದದ್ದು ೧೯೫೩ರಲ್ಲಿ. ಈ ಕೃತಿ ರಚಿತವಾಗಿ ಆಗಲೇ ಹಲವು ದಶಕಗಳಾಗುತ್ತ ಬಂದ ಈ ಅವಧಿಯಲ್ಲಿ, ಕಾವ್ಯಮೀಮಾಂಸೆಯನ್ನು ಕುರಿತು ಕನ್ನಡದಲ್ಲಿ ತಕ್ಕಷ್ಟು ಕೆಲಸ ನಡೆದಿದೆಯಾದರೂ, ಈ ಕೃತಿಯನ್ನು ಮೀರಿಸುವ ಅಥವಾ ಇದಕ್ಕೆ ಪೂರಕವಾಗಬಹುದಾದ ಕೃತಿ ಇನ್ನೂ ಬರಬೇಕಾಗಿದೆ ಎಂಬುದನ್ನು ನೆನೆದರೆ, ಈ ಕೃತಿಯ ಮಹತ್ವ ಎಷ್ಟೆಂಬುದು ಮನದಟ್ಟಾಗುತ್ತದೆ. ಕನ್ನಡದ ಮಾತಿರಲಿ, ನಮಗೆ ತೋರುವ ಮಟ್ಟಿಗೆ ಇಷ್ಟು ಸಮಗ್ರವಾಗಿ ಭಾರತೀಯ ಕಾವ್ಯಮೀಮಾಂಸೆಯನ್ನು ಹೃದ್ಯವಾಗಿ ಪರಿಚಯ ಮಾಡಿಕೊಡುವ ಗ್ರಂಥ, ಬಹುಶಃ ಇತರ ಯಾವ ಭಾರತೀಯ ಭಾಷೆಗಳಲ್ಲಿಯೂ ಬಂದಿರಲಾರದು; ಇಂಗ್ಲಿಷಿನಲ್ಲಂತೂ ಬಂದಿಲ್ಲವೆಂದರೆ ತಪ್ಪಾಗಲಾರದು.ಭಾರತೀಯ ಕಾವ್ಯಮೀಮಾಂಸೆಯನ್ನು ಬರೆದ ತೀ.ನಂ. ಶ್ರೀಕಂಠಯ್ಯನವರ ಆಸಕ್ತಿ-ಅಭಿರುಚಿಗಳು ಅನೇಕ. ಕನ್ನಡ, ಸಂಸ್ಕೃತ, ಮತ್ತು ಇಂಗ್ಲಿಷ್ ಭಾಷೆ-ಸಾಹಿತ್ಯಗಳಲ್ಲಿ ಅವರು ಪರಿಣತರು; ಹೊಸದೃಷ್ಟಿಯ ಸಂಸೋಧಕರು; ಭಾಷಾ ಶಾಸ್ತ್ರಜ್ಞರು; ಉತ್ತಮ ವಿಮರ್ಶಕರು; ಇದಕ್ಕೂ ಮಿಗಿಲಾಗಿ ಕವಿ ಹೃದಯವಿದ್ದವರಷ್ಟೇ ಅಲ್ಲ, ಸ್ವತಃ ಕವಿಗಳು. ಈ ಎಲ್ಲ ಮೂಲ ದ್ರವ್ಯಗಳಿಂದ ಸಮನ್ವಿತವಾದ ಒಂದು ವಿದ್ವತ್ತಿನಿಂದ ರಚಿತವಾಗಿದೆ ಈ ಭಾರತೀಯ ಕಾವ್ಯಮೀಮಾಂಸೆ.ಈ ಕೃತಿ, ಒಂದೂವರೆಸಾವಿರ ವರ್ಷಕ್ಕೂ ಮೀರಿದ ಇತಿಹಾಸವನ್ನುಳ್ಳ ಕಾವ್ಯಮೀಮಾಂಸೆಯನ್ನು ಕನ್ನಡದಲ್ಲಿ ಅಡಕವಾಗಿ, ಪರಿಚಯ ಮಾಡಿಕೊಡುವ ಸಾಹಸದ ಪರಿಣಾಮವಾಗಿದೆ. ಕಾಲದಿಂದ ಕಾಲಕ್ಕೆ ಈ ಶಾಸ್ತ್ರದ ಚರಿತ್ರೆಯಲ್ಲಿ ಮುಖ್ಯವಾದ ಬೆಳವಣಿಗೆಯ ಘಟ್ಟಗಳು, ಈ ಬೆಳವಣಿಗೆಗೆ ಕಾರಣವಾದ ಅಲಂಕಾರಿಕರು ಮತ್ತು ಅಲಂಕಾರ ಗ್ರಂಥಗಳು, ಇವುಗಳಲ್ಲಿ ನಡೆದ ಚರ್ಚೆ-ಪ್ರತಿಚರ್ಚೆ, ಸಿದ್ಧಾಂತಗಳು, ವ್ಯಕ್ತಿ ವಿಶಿಷ್ಟವಾದ ಕೊಡುಗೆಗಳು-ಇವೆಲ್ಲವನ್ನೂ ಹದವರಿತು ಪರಿಚಯ ಮಾಡಿಕೊಡುವುದರ ಜತೆಗೆ, ಭಾರತೀಯ ಕಾವ್ಯಮೀಮಾಂಸೆಯ ನಿಜವಾದ ಸಾರವನ್ನು ತೌಲನಿಕ ದೃಷ್ಟಿಯಿಂದಲೂ ವಿವೇಚನೆ ಮಾಡಿರುವ ಪ್ರಯತ್ನ ವಿಶೇಷ ರೀತಿಯದು. ಒಂದೆಡೆ (ಪು. ೫೫) ತೀ.ನಂ. ಶ್ರೀ.ಯವರು ‘ರಸ-ಧ್ವನಿ-ಔಚಿತ್ಯ: ಇದೇ ಕಾವ್ಯ ಗಾಯತ್ರಿ’- ಎನ್ನುತ್ತಾರೆ.[1] ಈ ಗಾಯತ್ರಿಗೆ ತೀ.ನಂ.ಶ್ರೀ.ಯವರು ಬರೆದ ಭಾಷ್ಯವೇ ಅವರ ‘ಭಾರತೀಯ ಕಾವ್ಯಮೀಮಾಂಸೆ’.ಈ ಕೃತಿ ಸಂಸ್ಕೃತದಲ್ಲಿರುವ ಕಾವ್ಯಲಕ್ಷಣ ಗ್ರಂಥಗಳನ್ನೆ ಪ್ರಧಾನವಾಗಿ ಅವಲಂಬಿಸಿ ರಚಿತವಾಗಿದೆ. ಕನ್ನಡದಲ್ಲಿ ರಚಿತವಾದ ಲಕ್ಷಣಗ್ರಂಥಗಳನ್ನು ಕುರಿತು ಪರಿಶಿಷ್ಟದಲ್ಲಿ ಒಂದು ಅಧ್ಯಾಯವನ್ನು ಕೊಡಲಾಗಿದೆ. ಈ ಗ್ರಂಥ ಮೂರು ಭಾಗಗಳಲ್ಲಿ ವಿಸ್ತೃತವಾಗಿದೆ. ಮೊದಲ ಭಾಗದಲ್ಲಿ ಅಲಂಕಾರ ಶಾಸ್ತ್ರದ ಬೆಳವಣಿಗೆ, ಎರಡನೆಯದರಲ್ಲಿ ಕವಿಕಾವ್ಯ ಸಹೃದಯ ವಿಚಾರ, ಮೂರನೆಯದರಲ್ಲಿ ರಸ, ಧ್ವನಿ, ಔಚಿತ್ಯ ಇವುಗಳ ವಿಚಾರ ನಿರೂಪಿತವಾಗಿದೆ. ಅಲಂಕಾರವನ್ನು ಕುರಿತು, ರೀತಿಯನ್ನು ಕುರಿತು, ಪ್ರತ್ಯೇಕವಾದ ಅಧ್ಯಾಯಗಳು ಇದ್ದಿದ್ದರೆ, ಈ ‘ಆಚಾರ್ಯಕೃತಿ’ ಇನ್ನಷ್ಟು ಸಮಗ್ರವಾಗಬಹುದಾಗಿತ್ತು; ಆದರೂ ಈ ಎರಡು ಮುಖ್ಯ ವಿಷಯಗಳನ್ನು ಕುರಿತು ಪ್ರಾಸಂಗಿಕವಾಗಿ ಲೇಖಕರು ಪ್ರಸ್ತಾಪಿಸಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬಹುದು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse. To get started finding ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse, you are right to find our website which has a comprehensive collection of manuals listed.
Our library is the biggest of these that have literally hundreds of thousands of different products represented.
Pages
439
Format
PDF, EPUB & Kindle Edition
Publisher
Release
2019
ISBN

ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse

ತೀ. ನಂ. ಶ್ರೀಕಂಠಯ್ಯ T.N. Shrikantaiah
4.4/5 (1290744 ratings)
Description: ‘ಭಾರತೀಯ ಕಾವ್ಯಮೀಮಾಂಸೆ’: ಒಂದು ‘ಆಚಾರ್ಯತ ಕೃತಿ’ ತೀ. ನಂ. ಶ್ರೀಕಂಠಯ್ಯನವರ ‘ಭಾರತೀಯ ಕಾವ್ಯಮೀಮಾಂಸೆ’, ಅದರ ಮುನ್ನುಡಿಯಲ್ಲಿ ಶ್ರೀ ಕುವೆಂಪು ಅವರು ಕರೆದಿರುವಂತೆ ಒಂದು ‘ಆಚಾರ್ಯಕೃತಿ’. ಭಾರತೀಯ ಕಾವ್ಯಮೀಮಾಂಸೆಯ ವಿಚಾರವನ್ನು ಕುರಿತು ಕನ್ನಡದಲ್ಲಿ ಇಷ್ಟು ಸಂಗ್ರಾಹಕವೂ, ಸರಳವೂ, ಪ್ರಮಾಣಭೂತವೂ ಆದ ಕೃತಿ ಇದುವರೆಗೂ ಬಂದಿಲ್ಲ ಎನ್ನುವುದಷ್ಟೆ ಅಲ್ಲ, ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಇನ್ನು ಮುಂದೆ ನಡೆಯಬೇಕಾದ ಕಾರ್ಯದ ಹರಹು ಎಷ್ಟೆಂಬುದರ ಕಡೆಗೆ ಮಾರ್ಗದರ್ಶಕವೂ ಆದ ಕೃತಿ ಎಂಬ ಅರ್ಥದಲ್ಲಿ ಇದು ಇಂದಿಗೂ ‘ಆಚಾರ್ಯ ಕೃತಿ’ಯಾಗಿಯೇ ನಿಂತಿದೆ. ಈ ಕೃತಿ ರಚಿತವಾದದ್ದು ೧೯೪೨ರಲ್ಲಿ; ಪ್ರಕಟವಾದದ್ದು ೧೯೫೩ರಲ್ಲಿ. ಈ ಕೃತಿ ರಚಿತವಾಗಿ ಆಗಲೇ ಹಲವು ದಶಕಗಳಾಗುತ್ತ ಬಂದ ಈ ಅವಧಿಯಲ್ಲಿ, ಕಾವ್ಯಮೀಮಾಂಸೆಯನ್ನು ಕುರಿತು ಕನ್ನಡದಲ್ಲಿ ತಕ್ಕಷ್ಟು ಕೆಲಸ ನಡೆದಿದೆಯಾದರೂ, ಈ ಕೃತಿಯನ್ನು ಮೀರಿಸುವ ಅಥವಾ ಇದಕ್ಕೆ ಪೂರಕವಾಗಬಹುದಾದ ಕೃತಿ ಇನ್ನೂ ಬರಬೇಕಾಗಿದೆ ಎಂಬುದನ್ನು ನೆನೆದರೆ, ಈ ಕೃತಿಯ ಮಹತ್ವ ಎಷ್ಟೆಂಬುದು ಮನದಟ್ಟಾಗುತ್ತದೆ. ಕನ್ನಡದ ಮಾತಿರಲಿ, ನಮಗೆ ತೋರುವ ಮಟ್ಟಿಗೆ ಇಷ್ಟು ಸಮಗ್ರವಾಗಿ ಭಾರತೀಯ ಕಾವ್ಯಮೀಮಾಂಸೆಯನ್ನು ಹೃದ್ಯವಾಗಿ ಪರಿಚಯ ಮಾಡಿಕೊಡುವ ಗ್ರಂಥ, ಬಹುಶಃ ಇತರ ಯಾವ ಭಾರತೀಯ ಭಾಷೆಗಳಲ್ಲಿಯೂ ಬಂದಿರಲಾರದು; ಇಂಗ್ಲಿಷಿನಲ್ಲಂತೂ ಬಂದಿಲ್ಲವೆಂದರೆ ತಪ್ಪಾಗಲಾರದು.ಭಾರತೀಯ ಕಾವ್ಯಮೀಮಾಂಸೆಯನ್ನು ಬರೆದ ತೀ.ನಂ. ಶ್ರೀಕಂಠಯ್ಯನವರ ಆಸಕ್ತಿ-ಅಭಿರುಚಿಗಳು ಅನೇಕ. ಕನ್ನಡ, ಸಂಸ್ಕೃತ, ಮತ್ತು ಇಂಗ್ಲಿಷ್ ಭಾಷೆ-ಸಾಹಿತ್ಯಗಳಲ್ಲಿ ಅವರು ಪರಿಣತರು; ಹೊಸದೃಷ್ಟಿಯ ಸಂಸೋಧಕರು; ಭಾಷಾ ಶಾಸ್ತ್ರಜ್ಞರು; ಉತ್ತಮ ವಿಮರ್ಶಕರು; ಇದಕ್ಕೂ ಮಿಗಿಲಾಗಿ ಕವಿ ಹೃದಯವಿದ್ದವರಷ್ಟೇ ಅಲ್ಲ, ಸ್ವತಃ ಕವಿಗಳು. ಈ ಎಲ್ಲ ಮೂಲ ದ್ರವ್ಯಗಳಿಂದ ಸಮನ್ವಿತವಾದ ಒಂದು ವಿದ್ವತ್ತಿನಿಂದ ರಚಿತವಾಗಿದೆ ಈ ಭಾರತೀಯ ಕಾವ್ಯಮೀಮಾಂಸೆ.ಈ ಕೃತಿ, ಒಂದೂವರೆಸಾವಿರ ವರ್ಷಕ್ಕೂ ಮೀರಿದ ಇತಿಹಾಸವನ್ನುಳ್ಳ ಕಾವ್ಯಮೀಮಾಂಸೆಯನ್ನು ಕನ್ನಡದಲ್ಲಿ ಅಡಕವಾಗಿ, ಪರಿಚಯ ಮಾಡಿಕೊಡುವ ಸಾಹಸದ ಪರಿಣಾಮವಾಗಿದೆ. ಕಾಲದಿಂದ ಕಾಲಕ್ಕೆ ಈ ಶಾಸ್ತ್ರದ ಚರಿತ್ರೆಯಲ್ಲಿ ಮುಖ್ಯವಾದ ಬೆಳವಣಿಗೆಯ ಘಟ್ಟಗಳು, ಈ ಬೆಳವಣಿಗೆಗೆ ಕಾರಣವಾದ ಅಲಂಕಾರಿಕರು ಮತ್ತು ಅಲಂಕಾರ ಗ್ರಂಥಗಳು, ಇವುಗಳಲ್ಲಿ ನಡೆದ ಚರ್ಚೆ-ಪ್ರತಿಚರ್ಚೆ, ಸಿದ್ಧಾಂತಗಳು, ವ್ಯಕ್ತಿ ವಿಶಿಷ್ಟವಾದ ಕೊಡುಗೆಗಳು-ಇವೆಲ್ಲವನ್ನೂ ಹದವರಿತು ಪರಿಚಯ ಮಾಡಿಕೊಡುವುದರ ಜತೆಗೆ, ಭಾರತೀಯ ಕಾವ್ಯಮೀಮಾಂಸೆಯ ನಿಜವಾದ ಸಾರವನ್ನು ತೌಲನಿಕ ದೃಷ್ಟಿಯಿಂದಲೂ ವಿವೇಚನೆ ಮಾಡಿರುವ ಪ್ರಯತ್ನ ವಿಶೇಷ ರೀತಿಯದು. ಒಂದೆಡೆ (ಪು. ೫೫) ತೀ.ನಂ. ಶ್ರೀ.ಯವರು ‘ರಸ-ಧ್ವನಿ-ಔಚಿತ್ಯ: ಇದೇ ಕಾವ್ಯ ಗಾಯತ್ರಿ’- ಎನ್ನುತ್ತಾರೆ.[1] ಈ ಗಾಯತ್ರಿಗೆ ತೀ.ನಂ.ಶ್ರೀ.ಯವರು ಬರೆದ ಭಾಷ್ಯವೇ ಅವರ ‘ಭಾರತೀಯ ಕಾವ್ಯಮೀಮಾಂಸೆ’.ಈ ಕೃತಿ ಸಂಸ್ಕೃತದಲ್ಲಿರುವ ಕಾವ್ಯಲಕ್ಷಣ ಗ್ರಂಥಗಳನ್ನೆ ಪ್ರಧಾನವಾಗಿ ಅವಲಂಬಿಸಿ ರಚಿತವಾಗಿದೆ. ಕನ್ನಡದಲ್ಲಿ ರಚಿತವಾದ ಲಕ್ಷಣಗ್ರಂಥಗಳನ್ನು ಕುರಿತು ಪರಿಶಿಷ್ಟದಲ್ಲಿ ಒಂದು ಅಧ್ಯಾಯವನ್ನು ಕೊಡಲಾಗಿದೆ. ಈ ಗ್ರಂಥ ಮೂರು ಭಾಗಗಳಲ್ಲಿ ವಿಸ್ತೃತವಾಗಿದೆ. ಮೊದಲ ಭಾಗದಲ್ಲಿ ಅಲಂಕಾರ ಶಾಸ್ತ್ರದ ಬೆಳವಣಿಗೆ, ಎರಡನೆಯದರಲ್ಲಿ ಕವಿಕಾವ್ಯ ಸಹೃದಯ ವಿಚಾರ, ಮೂರನೆಯದರಲ್ಲಿ ರಸ, ಧ್ವನಿ, ಔಚಿತ್ಯ ಇವುಗಳ ವಿಚಾರ ನಿರೂಪಿತವಾಗಿದೆ. ಅಲಂಕಾರವನ್ನು ಕುರಿತು, ರೀತಿಯನ್ನು ಕುರಿತು, ಪ್ರತ್ಯೇಕವಾದ ಅಧ್ಯಾಯಗಳು ಇದ್ದಿದ್ದರೆ, ಈ ‘ಆಚಾರ್ಯಕೃತಿ’ ಇನ್ನಷ್ಟು ಸಮಗ್ರವಾಗಬಹುದಾಗಿತ್ತು; ಆದರೂ ಈ ಎರಡು ಮುಖ್ಯ ವಿಷಯಗಳನ್ನು ಕುರಿತು ಪ್ರಾಸಂಗಿಕವಾಗಿ ಲೇಖಕರು ಪ್ರಸ್ತಾಪಿಸಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬಹುದು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse. To get started finding ಭಾರತೀಯ ಕಾವ್ಯಮೀಮಾಂಸೆ Bhaaratiya Kavya Meemamse, you are right to find our website which has a comprehensive collection of manuals listed.
Our library is the biggest of these that have literally hundreds of thousands of different products represented.
Pages
439
Format
PDF, EPUB & Kindle Edition
Publisher
Release
2019
ISBN
loader